ರಾಣಿ ಮಹಾರಾಣಿ - ೧೯೯೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಬಿ.ರಾಮಮೂರ್ತಿ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಜೈಜಗದೀಶ್. ಅಂಬರೀಶ್, ಶಶಿಕುಮಾರ್ ಮತ್ತು ಮಾಲಾಶ್ರೀ ಅಭಿನಯದ ಚಿತ್ರವಾಗಿದೆ. ಹಂಸಲೇಖ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. == ಪಾತ್ರ == ಅಂಬರೀಷ್ ಶಶಿಕುಮಾರ್ ಮಾಲಾಶ್ರೀ ಉಮಾಶ್ರೀ ದೊಡ್ಡಣ್ಣ ಜಗ್ಗೇಶ್ ಮೈಸೂರು ಲೋಕೇಶ್ ಎಂ.ಎಸ್.ಉಮೇಶ್ ಟೆನಿಸ್ ಕೃಷ್ಣ == ಹಿನ್ನೆಲೆ ಸಂಗೀತ == ಹಂಸಲೇಖ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ಕೊಡುವುದಲ್ಲದೆ ಚಿತ್ರದ ಗೀತೆಗಳಿಗೆ ಸಾಹಿತ್ಯವನ್ನು ಮತ್ತು ಸಂಗೀತವನ್ನೊದಗಿಸಿದ್ದಾರೆ.